ಜೂನ್ ೨೫ - ಜೂನ್ ತಿಂಗಳ ಎಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೬ನೇ ದಿನ (ಅಧಿಕ ವರ್ಷದಲ್ಲಿ ೧೭೭ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೯೫೦ - ಕೊರಿಯದ ಯುದ್ಧದ ಪ್ರಾರಂಭ. ೧೯೭೫ - ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಚುನಾವಣೆಗಳನ್ನು ರದ್ದುಪಡಿಸಿದರು. ೧೯೭೫ - ಮೊಜಾಂಬಿಕ್ ಸ್ವಾತಂತ್ರ್ಯವನ್ನು ಪಡೆಯಿತು. ೧೯೮೩ - ಕಪಿಲ್ ದೇವ್ ನೇತೃತ್ವದ ಭಾರತದ ಕ್ರಿಕೆಟ್ ತಂಡ ವೆಸ್ಟ ಇಂಡೀಸ್ ಅನ್ನು ಸೋಲಿಸಿ ಕ್ರಿಕೆಟ್ ವಿಶ್ವ ಕಪ್ ಅನ್ನು ತನ್ನದಾಗಿಸಿಕೊಂಡಿತು. ೧೯೯೧ - ಕ್ರೊಯೇಶಿಯ ಮತ್ತು ಸ್ಲೊವೇನಿಯ ಯುಗೊಸ್ಲಾವಿಯದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡವು. == ಜನನ == ೧೯೦೦ - ಲೂಯಿಸ್ ಮೌಂಟ್‍ಬ್ಯಾಟನ್, ಭಾರತದ ಕೊನೆಯ ಆಂಗ್ಲ ವೈಸ್‍ರಾಯ್. ೧೯೦೩ - ಜಾರ್ಜ್ ಒರ್ವೆಲ್, ಬ್ರಿಟನ್ನ ಲೇಖಕ. ೧೯೭೫ - ವ್ಲಾಡಿಮೀರ್ ಕ್ರಾಮ್ನಿಕ್, ಚದುರಂಗದ ಕ್ರೀಡಾಪಟು. == ನಿಧನ == ೧೯೮೪ - ಮೈಕಲ್ ಫೂಕಾಲ್ಟ್, ಫ್ರಾನ್ಸ್ನ ತತ್ವಶಾಸ್ತ್ರಜ್ಞ. == ರಜೆಗಳು/ಆಚರಣೆಗಳು == ಮೊಜಾಂಬಿಕ್ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ